ಸಂಘದ ಪರಿಚಯ / About the Union
ಅಖಿಲ ಕರ್ನಾಟಕದ ಅಸಂಘಟಿತ ಪುರೋಹಿತರು ಮತ್ತು ಬಾಣಸಿಗ ಕಾರ್ಮಿಕರ ಹಿತರಕ್ಷಣೆ, ಗೌರವ ಮತ್ತು ಕಲ್ಯಾಣಕ್ಕಾಗಿ ಈ ಸಂಘವು ಕಾರ್ಯನಿರ್ವಹಿಸುತ್ತಿದೆ. ಸದಸ್ಯರಾಗಿ ನೋಂದಾಯಿಸಿಕೊಂಡು ಡಿಜಿಟಲ್ ಗುರುತಿನ ಚೀಟಿಯನ್ನು ಪಡೆಯಿರಿ.
The union works for the dignity, welfare and recognition of unorganized priests and cooks across Karnataka. Register as a member below and receive your official digital identity card.
ರಾಜ್ಯ ಕಾರ್ಯದರ್ಶಿಗಳು / State Office-Bearers

ಶ್ರೀ ಚಂದ್ರಶೇಖರ್ L.V.S
ರಾಜ್ಯ ಗೌರವಾಧ್ಯಕ್ಷರು
State Honorary President

ಡಾ. ಜೆ. ಶ್ರೀನಿವಾಸಮೂರ್ತಿ
ಸಂಸ್ಥಾಪಕ ರಾಜ್ಯಾಧ್ಯಕ್ಷರು
Founder State President

ಡಾ. ಸತೀಶ್ ಸಿಂಹ ಎಚ್.ಎಸ್
ರಾಜ್ಯ ಪ್ರಧಾನ ಕಾರ್ಯದರ್ಶಿ
State General Secretary

ಡಾ. ವೇಣುಗೋಪಾಲ ಎಂ.ವಿ
ರಾಜ್ಯ ಖಜಾಂಚಿ
State Treasurer

ಕೆ. ಪ್ರಹ್ಲಾದ್
ರಾಜ್ಯ ಕಾರ್ಯಾಧ್ಯಕ್ಷರು
State Working President

ಶ್ರೀಕಾಂತ್
ರಾಜ್ಯ ಉಪಾಧ್ಯಕ್ಷರು
State Vice President
ಪ್ರಧಾನ ಕಚೇರಿ · #11, ಕಾರಂಜಿ ಡಾಬಾ ಹಿಂಭಾಗ, ಪೈಪ್ ಲೈನ್ ರಸ್ತೆ, ಮಹದೇಶ್ವರ ನಗರ, ಹೇರೋಹಳ್ಳಿ ಕ್ರಾಸ್, ಮಾಗಡಿ ಮುಖ್ಯ ರಸ್ತೆ, ವಿಶ್ವ ನೀಡಂ ಅಂಚೆ, ಬೆಂಗಳೂರು 560091. · ಕರ್ನಾಟಕ ರಾಜ್ಯ · akapbks.office@gmail.com
